Tirumala Tirupati Offline rooms| Tirumala New Karnataka Bhavan Rooms | | TTD Latest Updates

escapetravellers_Tirupati
27 Aug 202406:36

Summary

TLDRThis video by Escape Travelers provides a comprehensive guide to securing accommodation in Tirupati and Tirumala. It explains options for both online and offline bookings, including TT accommodations and private lodgings. The video details available accommodation types, booking processes, deposit requirements, and important tips for a hassle-free stay. It also highlights free locker facilities and other alternatives like Karnataka Bhavan for pilgrims. Viewers are encouraged to subscribe, like the video, and join the WhatsApp group for more information.

Takeaways

  • 🙏 The channel requests viewers to subscribe and like the video to support them in providing more information.
  • 📱 Join the WhatsApp group using the link provided in the description or comment box to stay updated.
  • 🏨 Tirupati and Tirumala offer different types of accommodations, with Tirupati having private options and Tirumala having only temple accommodations.
  • 🏢 For offline accommodation in Tirupati, visit Vishnu Nivasam Complex; for online bookings, options include Srinivasam and Madhavam complexes.
  • 🌐 Private accommodations in Tirupati can be booked on platforms like Agoda, Booking.com, or MakeMyTrip.
  • 🏞 In Tirumala, temple accommodations and mutt lodgings (e.g., Udupi Mutt, Raghavendra Swamy Mutt) are available.
  • 🏡 To book a room offline in Tirumala, visit the Central Reservation Office (CRO) with your Aadhaar card. Rooms are allocated based on availability.
  • 🔑 Locker facilities are available for free in Tirumala, with locations at Madhava Nilayam, Padmanabha Nilayam, and other centers.
  • 🏛 Karnataka Bhavan in Tirumala offers two blocks of rooms—Hampi (newer, cleaner) and Halebidu (older, less clean)—which can be booked online.
  • ⏰ Be on time to vacate rooms, as a full day’s rent may be deducted for even a five-minute delay. Deposits are refunded after vacating the rooms.

Q & A

  • What is the first request made by the speaker to the viewers?

    -The first request made by the speaker is for the viewers to subscribe to their channel.

  • How does the speaker encourage viewers to engage with the video?

    -The speaker encourages viewers to engage by asking them to like the video and to give more likes to receive more encouragement.

  • What is the purpose of joining the WhatsApp group mentioned in the script?

    -The purpose of joining the WhatsApp group is to receive a link that allows viewers to join the group directly and to stay connected with the channel.

  • What is the target the speaker sets for the number of views on the video?

    -The speaker mentions aiming for 300,000 views on the video.

  • What is the significance of the Tirumala and Tirupati mentioned in the script?

    -Tirumala and Tirupati are significant pilgrimage sites in the script, and the speaker discusses various accommodations available for visitors.

  • What is the process described for booking accommodation in the Tirupati area?

    -The process involves visiting the Venkateswara Complex online or the Srinivasa Complex, Madhav Complex, and Vishnu Niwasam Complex for online booking.

  • What are the different types of accommodations available in Tirupati as per the script?

    -The script mentions various types of accommodations including private accommodations, three-star, four-star, and different categories of rooms.

  • How does the speaker suggest booking accommodations within the budget?

    -The speaker suggests using platforms like agoda, booking.com, or makemytrip to book accommodations according to one's budget.

  • What is the advice given for booking rooms in the Catered 'C' category?

    -The advice is to book two 'C' category rooms, one at 50 or 100, and another at 1000 or 1500, and to pay the required amount and make a digital payment.

  • What is the procedure for booking a room in the Karnataka Bhavan as described?

    -The procedure involves booking online, choosing between two blocks, the old block ranging from 1500 to 2000 and the new block from 2500 to 3500.

  • What additional information does the speaker provide about the Lakshmi Nivas and other accommodations?

    -The speaker provides information about the availability of rooms, the process of booking, and the facilities provided in accommodations like the free Lakshmi Nivas and Karnataka Bhavan.

Outlines

00:00

🙏 Introduction and Travel Tips for Tirumala

The speaker warmly greets the audience and introduces themselves as an Escape Traveler, encouraging viewers to subscribe and like the video for more encouragement. They mention the importance of joining their WhatsApp group for updates and pinned links. The speaker discusses accommodation options in Tirumala, including various types of accommodations available both online and offline, and mentions the need to visit the Venkateswara Complex for online accommodation. They also talk about the availability of private accommodations and the possibility of booking through platforms like Agoda and Booking.com. The speaker advises viewers to skip the video if they have already visited Tirumala and provides information on the process of booking rooms, including the need for an Aadhaar card and the possibility of booking two categories of rooms. They also mention the process of allotment and the digital payment options available.

05:02

🏨 Accommodation and Temple Visits in Tirumala

The speaker continues to discuss the process of booking rooms in Tirumala, mentioning the categories available such as Category A, B, and C rooms, and the prices associated with each. They also discuss the possibility of extending the stay and the process involved in doing so. The speaker provides information on the availability of rooms in different blocks and the cleanliness of these rooms. They mention the Karnataka Bhavan as an alternative accommodation option near the temple, which can be booked online, and provide details on the different blocks and prices. The speaker also encourages viewers to subscribe to their channel and join their WhatsApp group for more information and to stay updated for future videos.

Mindmap

Keywords

💡Escape Travellers

Escape Travellers likely refers to a group or community of travelers who are seeking to escape from their routine life and explore new places. In the context of the video, it seems to be the target audience for the travel channel being discussed. The script encourages viewers to subscribe to the channel for more travel-related content, suggesting that Escape Travellers would find value in the channel's offerings.

💡Subscription

A subscription, in the context of online content platforms like YouTube, refers to the act of signing up to receive updates and new content from a particular channel. The script urges viewers to subscribe to the channel, indicating that this is a key way for viewers to stay engaged with the travel content being provided.

💡Likes

Likes on a video platform are a way for users to express their approval or enjoyment of a video. The script mentions that more likes will encourage the creators, implying that likes are a form of positive feedback that motivates the production of more content.

💡WhatsApp Group

A WhatsApp Group is a feature of the WhatsApp messaging app that allows multiple users to communicate in a single chat. The script suggests joining a WhatsApp Group for more interaction, indicating that it's a way for viewers to connect with the channel's community and receive updates or additional information.

💡Accommodation

Accommodation refers to a place where a person can stay during their travels. The script discusses various types of accommodations available for travelers, such as hotels and private accommodations, emphasizing the importance of comfortable and budget-friendly options for travelers.

💡Agonda

Agonda is a beach in Goa, India. The script mentions Agonda as a destination where the channel has not yet provided accommodation bookings, suggesting that it is a location that the channel's audience might be interested in visiting and for which they are seeking travel advice or services.

💡Tirupati

Tirupati is a city in Andhra Pradesh, India, famous for the Tirumala Venkateswara Temple. The script discusses Tirupati as one of the places where the channel can arrange accommodations, indicating that it is a significant religious and travel destination for the channel's audience.

💡Vishnu Niwasam Complex

Vishnu Niwasam Complex is mentioned as one of the accommodation options in Tirupati. The script suggests that it is a popular choice for travelers visiting Tirupati, likely due to its proximity to the temple and the quality of its services.

💡Booking

Booking in the context of travel refers to the reservation of accommodations, transportation, or other services in advance. The script provides details on how to book accommodations through the channel, emphasizing the convenience and service provided to viewers.

💡Budget

Budget in travel refers to the amount of money allocated for a trip. The script mentions booking accommodations according to one's budget, highlighting the channel's understanding of the financial considerations of its audience and its aim to provide affordable travel options.

💡Cancellation

Cancellation in the context of travel services refers to the act of ending a reservation. The script discusses the possibility of cancellations and the implications for travelers, such as the need to contact a booking office or the potential for a refund, indicating the importance of flexibility in travel plans.

💡Karnataka Bhavan

Karnataka Bhavan is a government-run guesthouse in several Indian cities. The script mentions Karnataka Bhavan as an accommodation option in Tirupati, suggesting that it is a reliable and affordable choice for travelers, likely due to its government affiliation and the services it provides.

Highlights

Greetings to everyone and introduction to the channel.

Request to subscribe to the channel and like the video for more encouragement.

Invitation to join the WhatsApp group for more interaction.

Mention of the importance of comments and how they help the channel grow.

Introduction of the video's topic: Accommodation options in Tirupati.

Explanation of the different types of accommodations available.

Details on how to book accommodation online and the necessary steps.

Information on the availability of private accommodations in Tirupati.

Mention of various budget-friendly accommodation options.

Highlighting the availability of rooms on platforms like Agoda and Booking.com.

Details on how to make bookings and the associated costs.

Instructions on how to secure a room with a deposit and the process involved.

Information on the possibility of room allotment and the process to follow.

Details on the refund policy and how it works if a room is not available.

Description of the facilities provided in the accommodations.

Mention of the availability of dormitories and the cost involved.

Information on how to book rooms in the Karnataka Bhavan complex.

Details on the different blocks available for booking and their respective prices.

Instructions on how to book rooms in the Karnataka Bhavan online.

Encouragement to subscribe to the channel and join the WhatsApp group for more updates.

Closing remarks and goodbye to the viewers.

Transcripts

play00:00

ಓಂ ನಮೋ ವೆಂಕಟೇಶಾಯ ಎಲ್ಲರಿಗೂ ನಮಸ್ಕಾರ ನಾವು

play00:02

ನಿಮ್ಮ ಎಸ್ಕೇಪ್ ಟ್ರಾವೆಲರ್ಸ್ ನೀವೇನಾದರೂ ನಮ್ಮ

play00:05

ಚಾನೆಲ್ನ ಮೊದಲನೇ ಬಾರಿಗೆ ನೋಡ್ತಿದ್ರೆ

play00:07

ದಯವಿಟ್ಟು ನಮ್ಮ ಚಾನೆಲ್ನ ಸಬ್ಸ್ಕ್ರೈಬ್

play00:08

ಮಾಡಿಕೊಳ್ಳಿ ಹಾಗೆ ಈ ವಿಡಿಯೋನ ಲೈಕ್ ಮಾಡಿ ನೀವು

play00:11

ವಿಡಿಯೋನ ಹೆಚ್ಚು ಹೆಚ್ಚು ಲೈಕ್ ಮಾಡಿದ ಹಾಗೆ

play00:13

ನಮಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಸಿಗುತ್ತೆ

play00:15

ನಿಮಗೆ ಇನ್ಫಾರ್ಮೇಷನ್ ಕೊಡೋಕೆ ಹಾಗೆ ವಿಡಿಯೋ

play00:17

ಸ್ಟಾರ್ಟ್ ಮಾಡೋದಕ್ಕಿಂತ ಮುಂಚೆ ಇನ್ನ ನಮ್ಮ

play00:19

whatsapp ಗ್ರೂಪ್ ಗೆ ನೀವು ಜಾಯಿನ್ ಆಗಿಲ್ಲ

play00:20

ಅಂದ್ರೆ ದಯವಿಟ್ಟು ಜಾಯಿನ್ ಆಗಿ whatsapp

play00:22

ಗ್ರೂಪ್ ನ ಲಿಂಕ್ ನಮ್ಮ ಡಿಸ್ಕ್ರಿಪ್ಶನ್ ಬಾಕ್ಸ್

play00:24

ನಲ್ಲಿ ಕೊಟ್ಟಿರ್ತೀವಿ ಹಾಗೆ ಕಾಮೆಂಟ್ ಬಾಕ್ಸ್

play00:26

ನಲ್ಲಿ ನಾವು ಪಿನ್ ಮಾಡಿರ್ತೀವಿ ಆ ಲಿಂಕ್ ನ

play00:28

ಮುಖಾಂತರ ನೀವು ನಮ್ಮ whatsapp ಗ್ರೂಪ್ ಗೆ

play00:29

ಜಾಯಿನ್ ಆಗಿ ಆಗಬಹುದು ನಮಗೆ ಸಾಕಷ್ಟು ಜನ

play00:31

ಕಾಮೆಂಟ್ಸ್ ಮಾಡ್ತಾ ಇದ್ದೀರಾ ನಾವು 300 ದರ್ಶನ

play00:34

ಟಿಕೆಟ್ ನ ಬುಕ್ ಮಾಡ್ಕೊಂಡಿದೀವಿ ಹಾಗೆ

play00:36

ಸೇವೆಗಳನ್ನ ಬುಕ್ ಮಾಡ್ಕೊಂಡಿದೀವಿ ನಮಗೆ

play00:38

ಅಕಾಮಿಡೇಶನ್ ಸಿಕ್ಲಿಲ್ಲ ಏನ್ ಮಾಡಬೇಕು ಅಂತ

play00:40

ಅವರಿಗಾಗಿ ಈ ವಿಡಿಯೋ ಈ ವಿಡಿಯೋನ ನೀವು ಎಂಡ್

play00:43

ತನಕ ಸ್ಕಿಪ್ ಮಾಡದೆ ನೋಡಿದ್ರೆ ನಿಮಗೆ ಕಂಪ್ಲೀಟ್

play00:45

ಆಗಿ ಇನ್ಫಾರ್ಮೇಷನ್ ಸಿಗುತ್ತೆ ಮೊದಲಿಗೆ

play00:47

ಅಕಾಮಿಡೇಶನ್ ಬಂದ್ಬಿಟ್ಟು ಟಿಟಿ ಇಂದ ನಿಮಗೆ

play00:50

ಎರಡು ಜಾಗದಲ್ಲಿ ಇರುತ್ತೆ ಒಂದು ತಿರುಪತಿ ಮತ್ತೆ

play00:52

ತಿರುಮಲ ಹಾಗೆ ಮೂರನೇ ಜಾಗ ಕೂಡ ಇದೆ ತಾಲಕೋನ ಅಂತ

play00:54

ಬಟ್ ಅದು ತಿರುಪತಿಯಿಂದ ತುಂಬಾ ದೂರ ಇರೋ ಕಾರಣ

play00:57

ಅದನ್ನ ಬಿಟ್ಬಿಡಿ ಈಗ ತಿರುಪತಿ ಹಾಗೆ

play00:59

ತಿರುಮಲದಲ್ಲಿ ನಿಮಗೆ ಎರಡು ಕಡೆ ಅಕಾಮಿಡೇಶನ್

play01:01

ಇರುತ್ತೆ ಮೊದಲಿಗೆ ತಿರುಪತಿ ಅಂದ್ರೆ ಬೆಟ್ಟದ

play01:02

ಕೆಳಗಡೆ ಇರೋ ಊರು ತಿರುಪತಿನಲ್ಲಿ ನೋಡೋಣ ಅಂತೆ

play01:05

ತಿರುಪತಿನಲ್ಲಿ ನಿಮಗೆ ಅಕಾಮೊಡೇಶನ್ ಬೇಕು

play01:07

ಅಂದ್ರೆ ಆಫ್ಲೈನ್ ಅಲ್ಲಿ ಬೇಕು ಅಂದ್ರೆ ನಿಮಗೆ

play01:09

ವಿಷ್ಣು ನಿವಾಸಂ ಕಾಂಪ್ಲೆಕ್ಸ್ ಗೆ ಹೋಗ್ಬೇಕು

play01:10

ನಿಮಗೆ ಆನ್ಲೈನ್ ಅಕಾಮಡೇಶನ್ ಆದ್ರೆ ಶ್ರೀನಿವಾಸಂ

play01:13

ಕಾಂಪ್ಲೆಕ್ಸ್ ಮಾಧವಂ ಕಾಂಪ್ಲೆಕ್ಸ್ ಹಾಗೆ

play01:14

ವಿಷ್ಣು ನಿವಾಸಂ ಕಾಂಪ್ಲೆಕ್ಸ್ ಮೂರು ಜಾಗದಲ್ಲಿ

play01:16

ಇರುತ್ತೆ ಬಟ್ ಆಫ್ಲೈನ್ ಅಕಾಮೊಡೇಶನ್ ಗೆ ನೀವು

play01:18

ವಿಷ್ಣು ನಿವಾಸಂ ಕಾಂಪ್ಲೆಕ್ಸ್ ಗೆ ಹೋಗ್ಬೇಕು

play01:20

ಅವೈಲಬಿಲಿಟಿ ಮೇಲೆ ನಿಮಗೆ ಈ ಅಕಾಮಿಡೇಶನ್ಸ್ ನ

play01:22

ಅವರು ಅಲೋಟ್ ಮಾಡ್ತಾರೆ ಅದೇ ರೀತಿ ನಿಮಗೆ

play01:24

ತಿರುಪತಿನಲ್ಲಿ ಸಾಕಷ್ಟು ಪ್ರೈವೇಟ್ ಅಕಾಮಿಡೇಶನ್

play01:27

ಇದೆ ನಿಮಗೆ ತಿರುಪತಿನಲ್ಲಿ ತ್ರೀ ಸ್ಟಾರ್ ಫೋರ್

play01:29

ಸ್ಟಾರ್ ಫೈವ್ ಸ್ಟಾರ್ ಹೀಗೆ ವಿವಿಧ ರೀತಿಯ

play01:31

ಅಕಾಮೊಡೇಶನ್ ಇರುತ್ತೆ ನಿಮ್ಮ ಬಜೆಟ್ ಮೇಲ್ಗಡೆ

play01:33

ನೀವು ಆರಾಮಾಗಿ ಬುಕ್ ಮಾಡ್ಕೋಬಹುದು ನಿಮಗೆ

play01:35

agoda ಪ್ಲಾಟ್ಫಾರ್ಮ್ ಅಲ್ಲಿ ಆಗಿರಬಹುದು

play01:37

ಬುಕಿಂಗ್ ಕಾಂ ಅಲ್ಲಿ ಆಗಿರಬಹುದು ಅದೇ ರೀತಿ

play01:39

ನಿಮಗೆ ಮೇಕ್ ಮೈ ಟ್ರಿಪ್ ನಲ್ಲಿ ಆಗಿರಬಹುದು ಈ

play01:41

ರೂಮ್ಸ್ ನ ನೀವು ಬುಕ್ ಮಾಡಿಕೊಳ್ಳಬಹುದು ಇನ್ನ

play01:42

ಬೆಟ್ಟದ ಮೇಲೆ ಇರುವ ತಿರುಮಲದಲ್ಲಿ ಯಾವುದೇ ರೀತಿ

play01:44

ಪ್ರೈವೇಟ್ ಅಕಾಮಿಡೇಶನ್ ಅನ್ನೋದು ಇರೋದಿಲ್ಲ

play01:46

ತಿರುಮಲದಲ್ಲಿ ಕೇವಲ ನಿಮಗೆ ಮಠದ ಅಕಾಮೊಡೇಶನ್

play01:49

ಇರುತ್ತೆ ಹಾಗೆ ಟಿಟಿ ಅಕಾಮೊಡೇಶನ್ ಇರುತ್ತೆ

play01:51

ಹಾಗೆ ಛತ್ರಗಳು ಇರುತ್ತೆ ಈ ಯಾವುದಾದರೂ ಒಂದು

play01:53

ಕಡೆ ನೀವು ಅಕಾಮಿಡೇಶನ್ ಪಡೆಯಬೇಕಾಗಿರುತ್ತೆ

play01:56

ಮೊದಲನೆಯದು ಟಿಟಿ ರೂಮ್ಸ್ ನ ನೋಡೋಣ ಆಫ್ಲೈನ್

play01:58

ಅಲ್ಲಿ ಕೂಡ ನಿಮಗೆ ಟಿಟಿ ಇಂದ ರೂಮ್ಸ್ ಗಳು

play02:00

ಅವೈಲಬಲ್ ಇರುತ್ತೆ ಆದ್ರೆ ನೀವು ಮಾರ್ನಿಂಗ್

play02:02

ಹೋದ್ರೆ ಆದಷ್ಟು ನಿಮಗೆ ಟಿಟಿ ಇಂದ ರೂಮ್ಸ್ ಗಳು

play02:04

ಸಿಗೋದು ಚಾನ್ಸಸ್ ಜಾಸ್ತಿ ಇರುತ್ತೆ ಇವಿನಿಂಗ್

play02:06

ಬರ್ತಾ ಬರ್ತಾ ತುಂಬಾ ಜನ ಬರೋ ಕಾರಣ ಹಾಗೆ

play02:08

ವೆಕೇಟ್ ರೂಮ್ಸ್ ಕೂಡ ತುಂಬಾ ಕಡಿಮೆ ಇರುವ ಕಾರಣ

play02:11

ನಿಮಗೆ ರೂಮ್ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ

play02:13

ಆಗ್ತಾ ಬರುತ್ತೆ ಹಾಗಾಗಿ ನೀವು ಮಾರ್ನಿಂಗ್ ಸಿ

play02:15

ಆರ್ ಓ ಆಫೀಸ್ ಅಂತ ಇರುತ್ತೆ ಸೆಂಟ್ರಲ್

play02:17

ರಿಸರ್ವೇಷನ್ ಆಫೀಸ್ ಅಂತ ಈ ಸಿ ಆರ್ ಓ ಆಫೀಸ್ ಗೆ

play02:20

ಹೋಗ್ಬಿಟ್ಟು ನಿಮ್ಮ ಆಧಾರ್ ಕಾರ್ಡ್ ನ

play02:21

ಕೊಟ್ಟುಬಿಟ್ಟು ಎರಡು ಕ್ಯಾಟಗರಿ ರೂಮ್ ಇರುತ್ತೆ

play02:24

ಮೊದಲನೇದು ಕ್ಯಾಟಗರಿ ಎರಡನೇದು ಕ್ಯಾಟಗರಿ ಬಿ

play02:26

ಕ್ಯಾಟಗರಿ ಎ ನಲ್ಲಿ 50 ಅಥವಾ 100 ರೂಮ್

play02:29

ಇರುತ್ತೆ ಇನ್ನ ಕ್ಯಾಟಗರಿ b ನಲ್ಲಿ ನಿಮಗೆ 1000

play02:31

1500 ರೂಮ್ ಇರುತ್ತೆ ಈ 24 ಅವರ್ಸ್ ಕರೆಕ್ಟ್

play02:35

ಆಗಿರುತ್ತೆ ನೀವು 8:00 ಗಂಟೆಗೆ ಏನಾದ್ರು ರೂಮ್

play02:36

ತಗೊಂಡ್ರೆ ನೆಕ್ಸ್ಟ್ ಡೇ ಎಂಟು ಗಂಟೆಗೆ ನೀವು

play02:38

ವೆಕೇಟ್ ಮಾಡ್ಬೇಕಾಗಿರುತ್ತೆ ಈ ಕ್ಯಾಟಗರಿ ಎ

play02:40

ನಲ್ಲಿ ನೀವೇನಾದ್ರು 50 ಅಥವಾ 100 ರೂಮ್ ಗೆ

play02:42

ನೀವು ಅಮೌಂಟ್ ನ ಪೇ ಮಾಡಬೇಕು ಅಂದ್ರೆ ನೀವು

play02:44

ಕಾಶ್ ಅಂಡ್ ಡೆಪಾಸಿಟ್ 500 ಪೇ

play02:47

ಮಾಡಿರಬೇಕಾಗಿರುತ್ತೆ ಅದು ನೀವು ಡಿಜಿಟಲ್

play02:49

ಪೇಮೆಂಟ್ ಮುಖಾಂತರನೆ ಮಾಡಬೇಕಾಗುತ್ತೆ ಒಂದು

play02:51

ಬಾರಿ ನಿಮಗೆ ರೂಮ್ ಅಲೋಟ್ ಆಗಿ ಮತ್ತೆ ನೀವು ಆ

play02:53

ರೂಮ್ನಲ್ಲಿ ಇದ್ದು ವೆಕೇಟ್ ಆದ ನಂತರ ನಿಮಗೆ ಅದು

play02:55

ರಿಂಬರ್ಸ್ ಆಗುತ್ತೆ ನಿಮ್ಮ ಅಕೌಂಟಿಗೆ ಹಾಗೆ

play02:57

1000 ರೂಮಿಗೆ ಕೂಡ ನೀವು 1000 ಕಾಸ್ಟ್

play03:00

ಡೆಪಾಸಿಟ್ ಕಟ್ಟಬೇಕಾಗಿರುತ್ತೆ ನೀವು ಒಮ್ಮೆ

play03:02

ಸಿಆರ್ ಓ ಆಫೀಸ್ನಲ್ಲಿ ನಿಮ್ಮ ಮೊಬೈಲ್ ನಂಬರ್

play03:04

ಮತ್ತೆ ಆಧಾರ್ ಕಾರ್ಡ್ ನೊಂದಿಗೆ ರಿಜಿಸ್ಟರ್

play03:06

ಮಾಡಿದ ನಂತರ ಯಾವುದಾದರೂ ರೂಮ್ ವೆಕೇಟ್ ಆದಾಗ

play03:08

ನಿಮ್ಮದು ವರ್ಚುವಲ್ ಕ್ಯೂ ಇರುತ್ತೆ ಆ ಕ್ಯೂ

play03:10

ನಲ್ಲಿ ನೆಕ್ಸ್ಟ್ ನಿಮಗೆ ಅದು ಅಲೋಟ್ ಆಗುತ್ತೆ

play03:12

ಅಲೋಟ್ ಆದ ತಕ್ಷಣ ನಿಮಗೆ ಮೆಸೇಜ್ ಬರುತ್ತೆ ಆ

play03:14

ಮೆಸೇಜ್ ನ ನೀವು ಸಬ್ ಎನ್ಕ್ವೈರಿ ಆಫೀಸ್ ಅಂತ

play03:16

ಇರುತ್ತೆ ತಿರುಮಲದಲ್ಲಿ ಸಾಕಷ್ಟು ಸಬ್

play03:18

ಎನ್ಕ್ವೈರಿ ಆಫೀಸ್ ಇರುತ್ತೆ ಆ ಸಬ್ ಎನ್ಕ್ವೈರಿ

play03:20

ಆಫೀಸ್ ಗೆ ಹೋಗಿ ನಿಮ್ಮ ಮೆಸೇಜ್ ನ ತೋರಿಸಿದರೆ

play03:22

ನಿಮಗೆ ರೂಮ್ ನ ಅಲೋಕೇಟ್ ಮಾಡ್ತಾರೆ ಸಿಂಗಲ್

play03:24

ಪರ್ಸನ್ ಗೆ ತಿರುಮಲದಲ್ಲಿ ಆಗಿರಬಹುದು ಅಥವಾ

play03:26

ತಿರುಪತಿನಲ್ಲಿ ಆಗಿರಬಹುದು ಅಕಾಮಿಡೇಶನ್

play03:28

ಕೊಡೋದಿಲ್ಲ ಹಾಗೆ ತುಂಬಾ ರಶ್ ಇದ್ರೆ ನಿಮಗೆ

play03:31

ಬ್ಯಾಚುಲರ್ಸ್ ಇದ್ರೂ ಕೂಡ ನಿಮಗೆ ಅಕಾಮೊಡೇಶನ್

play03:33

ಕೊಡೋದಿಲ್ಲ ಫ್ಯಾಮಿಲಿಗೆ ಫಸ್ಟ್ ಪ್ರಿಫರೆನ್ಸ್

play03:35

ಕೊಡ್ತಾರೆ ನಿಮಗೆ ಜನರಲ್ ಆಗಿ ಟಿಟಿ ಅಕಾಮಡೇಶನ್

play03:38

ತೆಗೆದುಕೊಂಡ್ರೆ ನಿಮಗೆ ಒನ್ ಡೇ ಇರುತ್ತೆ ನಿಮಗೆ

play03:40

ಏನಾದ್ರು ನೆಕ್ಸ್ಟ್ ಡೇ ಗೆ ಬೇಕು ಅಂದ್ರೆ ನೀವು

play03:42

ಸಬ್ ಎನ್ಕ್ವೈರಿ ಆಫೀಸ್ ಹತ್ರ ಹೋಗ್ಬಿಟ್ಟು ನೀವು

play03:44

ಅಕಾಮಿಡೇಶನ್ ನ ನೀವು ಎಕ್ಸ್ಟೆಂಷನ್ ಕೂಡ

play03:46

ಮಾಡಿಸಬಹುದು ಇನ್ ಕೇಸ್ ಏನಾದ್ರು ನೀವು ಐದು

play03:49

ನಿಮಿಷ ಲೇಟ್ ಆದ್ರೂ ಕೂಡ ನಿಮಗೆ ನೆಕ್ಸ್ಟ್ ಡೇ

play03:51

ದು ಒಂದು ಡೇ ರೆಂಟ್ ಪೂರ್ತಿ ಕಟ್ ಆಗುತ್ತೆ

play03:53

ಹಾಗಾಗಿ ಇದನ್ನು ಗಮನಿಸಬೇಕಾಗಿ ವಿನಂತಿ

play03:55

ಯಾಕೆಂದರೆ ನಿಮಗೆ ಒಂದು ಐದು ನಿಮಿಷ ಲೇಟ್ ಆಯ್ತು

play03:57

ಅಂದ್ರು ನಿಮಗೆ ನೆಕ್ಸ್ಟ್ ಡೇ ಕಂಪ್ಲೀಟ್ ಆಗಿ

play03:59

ಒನ್ ಡೇ ಪೂರ್ತಿ ಇದು ರೆಂಟ್ ಕಟ್ ಆಗುತ್ತೆ

play04:01

ಹಾಗಾಗಿ ನೀವು ಆನ್ ಟೈಮಿಗೆ ಕರೆಕ್ಟಾಗಿ ವೆಕೇಟ್

play04:03

ಮಾಡಿದ್ರೆ ಯಾವುದೇ ರೀತಿ ಅಮೌಂಟ್ ನಿಮಗೆ ಕಟ್

play04:05

ಆಗೋದಿಲ್ಲ ಹಾಗೆ ನಿಮಗೆ ಕಂಪ್ಲೀಟ್ ಅಮೌಂಟ್ ಏನು

play04:07

ಕಾಶ್ ಅಂಡ್ ಡೆಪಾಸಿಟ್ ಕಟ್ಟಿರ್ತೀರಾ ಅದು

play04:08

ಕಂಪ್ಲೀಟ್ ಆಗಿ ರಿಂಬರ್ಸ್ ಆಗುತ್ತೆ ಇನ್ ಕೇಸ್

play04:11

ನಿಮಗೆ ಯಾವುದೇ ರೀತಿ ತಿರುಮಲದಲ್ಲಿ ಟಿಟಿ

play04:14

ಅಕಾಮಡೇಶನ್ ಸಿಕ್ಲಿಲ್ಲ ಅಂದ್ರೆ ನಿಮಗೆ

play04:15

ಕೆಲವೊಂದು ಛತ್ರಗಳಿರುತ್ತೆ ಹಾತಿರಾಮ್ಜಿ ಮಠ

play04:18

ಅದೆಲ್ಲ ನೀವು ಡೈರೆಕ್ಟ್ ಆಗಿ ಹೋಗಿ ಅಲ್ಲೇ ಚೆಕ್

play04:20

ಮಾಡ್ಬಿಟ್ಟು ತೆಗೆದುಕೊಳ್ಳಬೇಕಾಗಿರುತ್ತೆ ಉಡುಪಿ

play04:22

ಮಠ ಇರುತ್ತೆ ಅದೇ ರೀತಿ ನಿಮಗೆ ರಾಘವೇಂದ್ರ

play04:24

ಸ್ವಾಮಿ ಮಠ ಇದೆ ಈ ಯಾವುದಾದರೂ ಒಂದು ಮಠದಲ್ಲಿ

play04:26

ನೀವು ನೇರವಾಗಿ ಹೋಗಿ ಅಲ್ಲಿ ರೂಮ್ಸ್

play04:28

ಅವೈಲಬಿಲಿಟಿ ಇದ್ರೆ ನೀವು ತೆಗೆದುಕೊಳ್ಳಬಹುದು

play04:29

ಇನ್ನ ಯಾವುದೇ ರೀತಿ ರೂಮ್ ಸಿಕ್ಲಿಲ್ಲ ಅಂದ್ರೆ

play04:31

ನಿಮಗೆ ಇನ್ನ ಒಂದು ಆಪ್ಷನ್ ಇದೆ ಅದು ಏನು

play04:33

ಅಂದ್ರೆ ಲಾಕರ್ ಫೆಸಿಲಿಟಿ ತಿರುಮಲದಲ್ಲಿ

play04:35

ಸಾಕಷ್ಟು ಕಡೆ ಲಾಕರ್ ಫೆಸಿಲಿಟಿ ಇದೆ ಅದು

play04:37

ಸಂಪೂರ್ಣವಾಗಿ ಉಚಿತ ಇರುತ್ತೆ ನಿಮಗೆ ಲಾಕರ್

play04:39

ಜೊತೆಗೆ ಅಲ್ಲಿ ಮಲ್ಕೊಳೋದಕ್ಕೆ ನಿಮಗೆ ಚಾಪೆ

play04:41

ದಿಂಬು ಕೂಡ ಸಿಗುತ್ತೆ ಒಂದು ದೊಡ್ಡ ಹಾಲ್

play04:43

ಇರುತ್ತೆ ಅದೇ ರೀತಿ ನಿಮಗೆ ವಾಶ್ರೂಮ್ ಕೂಡ

play04:45

ಇರುತ್ತೆ ಹಾಗೆ ಸ್ನಾನದ ಗ್ರಹಗಳು ಕೂಡ ಇರುತ್ತೆ

play04:48

ನಿಮಗೆ ಬಾತಿಂಗ್ ಗೆ ಆಗಿರಬಹುದು ಹಾಗೆ

play04:49

ಶೌಚಾಲಯಕ್ಕೆ ಆಗಿರಬಹುದು ನೀವು ಅದನ್ನ

play04:51

ಉಪಯೋಗಿಸಿಕೊಳ್ಳಬಹುದು ಅದಾದ ನಂತರ ನೀವು ಇಲ್ಲಿ

play04:53

ಆರಾಮಾಗಿ ರೆಸ್ಟ್ ಮಾಡಬಹುದು ಒಮ್ಮೆ ನಿಮಗೆ

play04:55

ದರ್ಶನ ಆದ ನಂತರ ನೀವು ಲಾಕರ್ ಕೀನ

play04:57

ಕೊಟ್ಟುಬಿಟ್ಟು ವೆಕೇಟ್ ಮಾಡಬಹುದು ಇದು ಕೂಡ

play04:59

ಸಂಪೂರ್ಣ ವಾಗಿ ಉಚಿತವಾಗಿರುತ್ತೆ ಇದನ್ನ ಪಿ ಎಸಿ

play05:02

ಅಂತ ಕರೀತಾರೆ ಪಿಲಿಗ್ರೀಮ್ ಅಮಿನಿಟಿ ಸೆಂಟರ್

play05:05

ಅಂತ ಇದು ನಾಲ್ಕು ಕಡೆ ಇದೆ ಒಂದು ಮಾಧವ ನಿಲಯಂ

play05:08

ಎರಡನೆಯದು ಪದ್ಮನಾಭ ನಿಲಯಂ ಇನ್ನೊಂದು ಯಾತ್ರಿ

play05:10

ಸದನ್ ಪಿ ಎಸಿ ಒನ್ ಮತ್ತೆ ತ್ರೀ ಈ ನಾಲ್ಕು

play05:13

ಜಾಗದಲ್ಲಿ ನೀವು ಹೋಗ್ಬಿಟ್ಟು ಈ ಫ್ರೀ ಲಾಕರ್ಸ್

play05:15

ನ ಪಡೆದುಕೊಳ್ಳಬಹುದು ನಿಮಗೆ ಗೂಗಲ್ ಮಾಡಿದ್ರೆ

play05:17

ಸಾಕು ನಿಮಗೆ ಈ ಲೊಕೇಶನ್ ಗಳು ಸಿಗುತ್ತೆ ಈ

play05:20

ಲಾಕರ್ ತಗೋಬೇಕು ಅಂದ್ರು ಕೂಡ ನಿಮಗೆ ಆಧಾರ್

play05:22

ಕಾರ್ಡ್ ಕಂಪಲ್ಸರಿ ಇರುತ್ತೆ ನಿಮ್ಮ ಆಧಾರ್

play05:23

ಕಾರ್ಡ್ ನ ತೋರಿಸಿದರೆ ಮಾತ್ರ ನಿಮಗೆ ಲಾಕರ್

play05:25

ಕೊಡೋದು ನಿಮಗೆ ಇನ್ನ ಒಂದು ಉಳಿದಿರೋ ಆಪ್ಷನ್

play05:27

ಅಂದ್ರೆ ಅದು ಕರ್ನಾಟಕ ಭವನ್ ಕರ್ನಾಟಕ ಭವನ್

play05:30

ನಿಮಗೆ ತಿರುಮಲದಲ್ಲಿ ದೇವಸ್ಥಾನದ ಹತ್ತಿರನೇ

play05:32

ಇರುತ್ತೆ ತಿರುಮಲದಲ್ಲಿ ನಿಮಗೆ ದೇವಸ್ಥಾನಕ್ಕೆ

play05:34

ತುಂಬಾ ವಾಕಬಲ್ ಇರುತ್ತೆ ಈ ಕರ್ನಾಟಕ ಭವನ್ ಈ

play05:36

ಕರ್ನಾಟಕ ಭವನ್ ನೀವು ಆನ್ಲೈನ್ ಅಲ್ಲಿ ಪ್ರೀ

play05:38

ಬುಕ್ ಮಾಡಿಕೊಳ್ಳಬಹುದು ಇದರಲ್ಲಿ ನಿಮಗೆ ಎರಡು

play05:40

ಬ್ಲಾಕ್ ಗಳಿದೆ ಒಂದು ಹಳೆಬೀಡು ಬ್ಲಾಕ್

play05:42

ಇನ್ನೊಂದು ಹಂಪಿ ಬ್ಲಾಕ್ ನಿಮಗೆ ಹಳೆ ಬೀಡು

play05:44

ಬ್ಲಾಕ್ ಬಂದು ಅರೌಂಡ್ 1500 ಇಂದ 2000 ರೇಂಜ್

play05:47

ನಲ್ಲಿ ಇರುತ್ತೆ ಇನ್ನ ಹಂಪಿ ಬ್ಲಾಕ್

play05:48

ಬಂದ್ಬಿಟ್ಟು 2500 ಇಂದ 3500 ರೇಂಜ್ ಅಲ್ಲಿ

play05:51

ಇರುತ್ತೆ ಈ ಹಳೆ ಬೀಡು ಬ್ಲಾಕ್ ಬಂದ್ಬಿಟ್ಟು

play05:52

ಹಳೆಯ ಬ್ಲಾಕ್ ಹಂಪಿ ಬ್ಲಾಕ್ ಬಂದು ಹೊಸ ಬ್ಲಾಕ್

play05:55

ತುಂಬಾನೇ ಚೆನ್ನಾಗಿರುತ್ತೆ ನಿಮಗೆ ಯಾವುದು ಬೇಕೋ

play05:57

ಅದನ್ನ ಬುಕ್ ಮಾಡ್ಕೊಳಿ ಹಳೆ ಬೀಡು ಬ್ಲಾಕ್

play05:59

ಅಷ್ಟೊಂದು ಏನು ರೂಮ್ಸ್ ಚೆನ್ನಾಗಿಲ್ಲ ಹಾಗೆ

play06:01

ಕ್ಲೀನ್ಲಿನೆಸ್ ಕೂಡ ಅಷ್ಟೊಂದಿಲ್ಲ ಹಂಪಿ ಬ್ಲಾಕ್

play06:03

ಈಗ ಹೊಸದಾಗಿ ಕಟ್ಟಿರೋದ್ರಿಂದ ಅದು ಸ್ವಲ್ಪ

play06:05

ಚೆನ್ನಾಗಿದೆ ಇದಕ್ಕೆ ಕಂಪೇರ್ ಮಾಡಿದ್ರೆ ಈ

play06:07

ಕರ್ನಾಟಕ ಭವನ ರೂಮ್ಸ್ ನ ಹೇಗೆ ಬುಕ್

play06:09

ಮಾಡ್ಕೋಬೇಕು ಅಂತ ನಾವು ಆಲ್ರೆಡಿ ಒಂದು ವಿಡಿಯೋ

play06:10

ಮಾಡಿದೀವಿ ಅದರ ಲಿಂಕ್ ಕೂಡ ನಾನು

play06:12

ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಕೊಟ್ಟಿರ್ತೀನಿ

play06:13

ನೀವು ಅದರ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅದನ್ನ

play06:15

ನೋಡಿಕೊಳ್ಳಬಹುದು ಈ ಕರ್ನಾಟಕ ಭವನ ರೂಮ್ಸ್ ನ

play06:18

ನೀವು ಕರ್ನಾಟಕ ಟೆಂಪಲ್ಸ್ ಅಕಾಮೇಶನ್ ಮುಖಾಂತರ

play06:20

ನೀವು ಬುಕ್ ಮಾಡಿಕೊಳ್ಳಬೇಕಾಗುತ್ತೆ ಇದೆಲ್ಲ

play06:23

ಇವತ್ತಿನ ಮಾಹಿತಿ ಇದೇ ರೀತಿಯ ತಿರುಮಲದ ಎಲ್ಲಾ

play06:25

ಮಾಹಿತಿಗಾಗಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್

play06:27

ಮಾಡಿಕೊಳ್ಳಿ ಹಾಗೆ ನಮ್ಮ whatsapp ಗ್ರೂಪ್ ಗೆ

play06:29

ಜಾಯಿನ್ ಆಗಿ ಅಂತ ಅಂತ ಹೇಳ್ತಾ ಮತ್ತೆ ಮುಂದಿನ

play06:31

ವಿಡಿಯೋದೊಂದಿಗೆ ಮತ್ತೆ ಭೇಟಿಯಾಗೋಣ

play06:32

ಅಲ್ಲಿಯವರೆಗೂ ಎಲ್ಲರಿಗೂ ನಮಸ್ಕಾರ ಓಂ ನಮೋ

play06:34

ವೆಂಕಟೇಶಾಯ

Rate This

5.0 / 5 (0 votes)

Étiquettes Connexes
Tirumala TravelSpiritual JourneyAccommodation GuideTravel TipsOnline BookingWholesale RoomsOffline BookingRoom AllotmentDigital PaymentsAccommodation Reviews
Besoin d'un résumé en anglais ?